Vikrant Rona movie 4th day worldwide collection <br /> <br />'ವಿಕ್ರಾಂತ್ ರೋಣ' ಸಿನಿಮಾದ ನಾಲ್ಕು ದಿನದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿದೆ. ಎರಡನೇ ದಿನ ಕೊಂಚ ಮಂಕಾಗಿದ್ದ ವಿಕ್ರಾಂತ್ ರೋಣ 3 ಮತ್ತು 4ನೇ ದಿನಕ್ಕೆ ಉತ್ತಮ ಗಳಿಕೆ ಕಂಡಿದೆ. ನಿರೀಕ್ಷೆಯಂತೆ ಈ ಸಿನಿಮಾದ ಗಳಿಕೆ ವೀಕೆಂಡ್‌ನಲ್ಲಿ ಹೆಚ್ಚಾಗಿದೆ. ಆದರೆ ವೀಕೆಂಡ್ ಬಳಿಕ ಸಿನಿಮಾದ ಹೇಗಿದೆ, ವಿಕ್ರಾಂತ್ ರೋಣನ ಅಬ್ಬರ ವಿಶ್ವದಾದ್ಯಂತ ಹೇಗಿದೆ <br />#kicchasudeep #vikrantr